ಡಾ.ದೇವದಾಸ್ ಕಾಪಿಕಾಡ್ ಇವರು ತುಳು ಚಲನಚಿತ್ರ ಮತ್ತು ರಂಗಭೂಮಿ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ, ಗೀತರಚನೆಕಾರ ಮತ್ತು ಗಾಯಕ. ಇವರು ಕೆಲವು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಚಾ ಪರ್ಕ ಎಂಬ ನಾಟಕ ತಂಡವನ್ನು ಹೊಂದಿದ್ದಾರೆ. ತುಳು ಭಾಷೆಯಲ್ಲಿ ೪೫ ಕ್ಕೂ ಹೆಚ್ಚು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಇವರ ಮಗ ಅರ್ಜುನ್ ಕಾಪಿಕಾಡ್ ಸಹ ತುಳು ಚಿತ್ರರಂಗದಲ್ಲಿ ನಟನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. == ಜನನ , ಜೀವನ ಮತ್ತು ಶಿಕ್ಷಣ == ದೇವದಾಸ್ ಕಾಪಿಕಾಡ್ ಇವರು ಮಂಗಳೂರಿನ ಕಾಪಿಕಾಡ್ ನಲ್ಲಿ ಜನಿಸಿದರು . == ಫಿಲ್ಮೋಗ್ರಾಫಿ == === ಕಾಪಿಕಾಡ್ ರವರು ಅಭಿನಯಿಸಿದ ತುಳು ಸಿನಿಮಾಗಳು === === ಕಾಪಿಕಾಡ್ ರವರು ಅಭಿನಯಿಸಿದ ಕನ್ನಡ ಸಿನಿಮಾಗಳು === == ಪ್ರಶಸ್ತಿಗಳು == ರೆಡ್ ಎಫ್ಎಂ ತುಳು ಚಲನಚಿತ್ರ ಪ್ರಶಸ್ತಿಗಳು - ತೆಲಿಕೆದ ಬೊಳ್ಳಿ ಚಲನಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣಕಾರ . ತುಳು ಸಿನೆಮೋತ್ಸವ ೨೦೧೫ ಪ್ರಶಸ್ತಿ - ತೆಲಿಕೆದ ಬೊಳ್ಳಿಗೆ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ . ತುಳು ಸಿನೆಮೋತ್ಸವ ೨೦೧೫ ಪ್ರಶಸ್ತಿ- ತೆಲಿಕೆದ ಬೊಳ್ಳಿ ಸಿನಿಮಾಗದಲ್ಲಿ ಅತ್ಯುತ್ತಮ ಸಂಭಾಷಣಕಾರ . ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೨೦೨೨) == ಉಲ್ಲೇಖಗಳು ==